INDIA BREAKING: ತೂಕ ಇಳಿಸುವ ಔಷಧಗಳ ಅಕ್ರಮ ಮಾರಾಟಕ್ಕೆ ಬ್ರೇಕ್: ದೇಶಾದ್ಯಂತ 49 ಕೇಂದ್ರಗಳ ಮೇಲೆ ಅನಿರೀಕ್ಷಿತ ದಾಳಿ!By ಗೋಪಾಲ್ ಎನ್ INDIA 1 Min Read ನವದೆಹಲಿ: ವಿಶ್ವದಾದ್ಯಂತ ಭಾರಿ ಸದ್ದು ಮಾಡುತ್ತಿರುವ ‘GLP-1’ (ಸೆಮಗ್ಲುಟೈಡ್ನಂತಹ) ತೂಕ ಇಳಿಸುವ ಔಷಧಗಳ ಅನಧಿಕೃತ ಮಾರಾಟ ಮತ್ತು ದುರುಪಯೋಗದ ವಿರುದ್ಧ ಕೇಂದ್ರ ಸರ್ಕಾರವು ಈಗ ಯುದ್ಧ ಸಾರಿದೆ.…