GOOD NEWS : `PhonePe, Google Pay’ ಬಳಕೆದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಈ ಸಮಸ್ಯೆಗೆ ಸಿಗಲಿದೆ ಶಾಶ್ವತ ಪರಿಹಾರ.!By kannadanewsnow57 INDIA 2 Mins Read ನವದೆಹಲಿ : ದೇಶವು ನಿರಂತರವಾಗಿ ಡಿಜಿಟಲ್ ಇಂಡಿಯಾದತ್ತ ಸಾಗುತ್ತಿದೆ. ಇದರಲ್ಲಿ UPI ಪಾವತಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಪ್ರತಿದಿನ ಲಕ್ಷಾಂತರ ಜನರು UPI ಮೂಲಕ ತಮ್ಮ ಸಣ್ಣ…