GOOD NEWS : ಸೋಮವಾರವೇ `PM ಕಿಸಾನ್ ಯೋಜನೆ’ಯ 19 ನೇ ಕಂತಿನ ಹಣ ಬಿಡುಗಡೆ : ರೈತರೇ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಚೆಕ್ ಮಾಡಿಕೊಳ್ಳಿ.!By kannadanewsnow57 INDIA 2 Mins Read ನವದೆಹಲಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 19 ನೇ ಕಂತುಗಾಗಿ ಕಾತರದಿಂದ ಕಾಯುತ್ತಿರುವ ರೈತರಿಗೆ ಸಿಹಿ ಸುದ್ದಿಯೊಂದು ಬಂದಿದೆ. ಪ್ರಧಾನಿ ಮೋದಿ…