KARNATAKA ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ ‘ಆಟೋ ಮ್ಯುಟೇಷನ್’ ಮೂಲಕವೇ ಖಾತೆ ಬದಲಾವಣೆ !By kannadanewsnow57 KARNATAKA 1 Min Read ಬೆಂಗಳೂರು: ಆಸ್ತಿ ನೋಂದಣಿಯಾದ ನಂತರ ಸಾರ್ವಜನಿಕರು ಖಾತೆ ಬದಲಾವಣೆಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಜಾರಿಗೆ ತಂದಿರುವ ‘ಆಟೋ ಮ್ಯುಟೇಷನ್’ (ಸ್ವಯಂ ಚಾಲಿತ ಖಾತೆ ಬದಲಾವಣೆ) ವ್ಯವಸ್ಥೆ ಯಶಸ್ವಿಯಾಗಿದ್ದು,…