KARNATAKA ರಾಜ್ಯ ಸರ್ಕಾರದಿಂದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : `ಮಾಸ್ಟರ್ ಪ್ಲಾನ್’ ವ್ಯಾಪ್ತಿಯಲ್ಲಿರುವ ಭೂಮಿಗಳಿಗೆ ಇನ್ನು `ಸ್ವಯಂ ಪರಿವರ್ತನೆ ವ್ಯವಸ್ಥೆ’.!By kannadanewsnow57 KARNATAKA 2 Mins Read ಬೆಂಗಳೂರು : ಮಾಸ್ಟರ್ ಪ್ಲಾನ್ (CDP) ಪ್ರದೇಶದಲ್ಲಿ ಭೂಮಿಯನ್ನು ಸ್ವಯಂ ಪರಿವರ್ತನೆ ಮಾಡುವ ಅಗತ್ಯವನ್ನು ಸರ್ಕಾರ ಇದೀಗ ತೆಗೆದುಹಾಕಿದೆ. ಮಾಸ್ಟರ್ ಪ್ಲಾನ್ ಪ್ರಕಾರ ನೇರವಾಗಿ ಯೋಜನೆ ಅನುಮೋದನೆ ಪಡೆಯಬಹುದು.…