KARNATAKA ಮನೆ ಕಟ್ಟೋರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ 2 ಲಕ್ಷ ರೂ. ಸಹಾಯಧನ !By kannadanewsnow57 KARNATAKA 2 Mins Read ಬೆಂಗಳೂರು: ಸ್ವಂತ ಜಾಗವಿದ್ದರೂ ಹಣದ ಅಡಚಣೆಯಿಂದ ಮನೆ ಕಟ್ಟಲಾಗದೆ ಪರದಾಡುತ್ತಿರುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ತಲೆಗೊಂದು ಸೂರು ಹೊಂದಬೇಕೆಂಬ…