INDIA GOOD NEWS : ಮಧುಮೇಹಿಗಳಿಗೆ ಗುಡ್ ನ್ಯೂಸ್ : ಭಾರತದಲ್ಲಿ ‘ಸೆಮಾಗ್ಲುಟೈಡ್ ಔಷಧಿ’ ಬೆಲೆಯಲ್ಲಿ ಭಾರಿ ಇಳಿಕೆ !By kannadanewsnow57 INDIA 2 Mins Read ಬೆಂಗಳೂರು: ಮಧುಮೇಹ (Diabetes) ಮತ್ತು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಭಾರತೀಯ ಔಷಧ ಮಾರುಕಟ್ಟೆಯಿಂದ ಅತ್ಯಂತ ಸಮಾಧಾನಕರ ಸುದ್ದಿಯೊಂದು ಹೊರಬಿದ್ದಿದೆ. ಈವರೆಗೆ ಅತ್ಯಂತ ದುಬಾರಿ ಎನಿಸಿದ್ದ, ತೂಕ ಇಳಿಕೆಗೆ…