INDIA ಗೋವಾ ನೈಟ್ಕ್ಲಬ್ ಅಗ್ನಿ ಅವಘಡ: ಲುತ್ರಾ ಸಹೋದರರಿಗೆ ಜಾಮೀನು ಮಂಜೂರು; ಆದರೂ ಜೈಲು ವಾಸ ಮುಂದುವರಿಕೆ!By ಗೋಪಾಲ್ ಎನ್ INDIA 1 Min Read ಪಣಜಿ:ಗೋವಾದ ಅಂಜುನಾದಲ್ಲಿರುವ ಪ್ರಸಿದ್ಧ ನೈಟ್ಕ್ಲಬ್ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಲುತ್ರಾ ಸಹೋದರರಿಗೆ (Luthra Brothers) ಬಾಂಬೆ ಹೈಕೋರ್ಟ್ನ ಗೋವಾ ಪೀಠವು ಜಾಮೀನು…