INDIA ಬೇಸಿಗೆಯಲ್ಲಿ ತರಕಾರಿ ಹಾಳಾಗದಂತೆ ತಡೆಯಲು FSSAI ಸೂತ್ರ: ಬೇಸಿಗೆಯಲ್ಲೂ ತರಕಾರಿಗಳನ್ನು ಫ್ರೆಶ್ ಹಾಗೂ ಸುರಕ್ಷಿತವಾಗಿಡಲು ಇಲ್ಲಿದೆ ತಜ್ಞರ ಸಲಹೆಗಳು!By ಗೋಪಾಲ್ ಎನ್ INDIA 1 Min Read ನವದೆಹಲಿ:ದೇಶಾದ್ಯಂತ ತಾಪಮಾನವು ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ತೀವ್ರ ಬಿಸಿಲಿನಿಂದಾಗಿ ಹಣ್ಣು ಮತ್ತು ತರಕಾರಿಗಳು ಬೇಗನೆ ಕೊಳೆಯುತ್ತಿವೆ ಅಥವಾ ಒಣಗುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಆಹಾರ ಸುರಕ್ಷತೆ ಮತ್ತು…