INDIA ಸೋಷಿಯಲ್ ಮೀಡಿಯಾಕ್ಕೆ ಫ್ರಾನ್ಸ್ ಬ್ರೇಕ್: 15 ವರ್ಷದೊಳಗಿನ ಮಕ್ಕಳಿಗೆ ಇನ್ಮುಂದೆ ನೋ ಎಂಟ್ರಿ!By ಗೋಪಾಲ್ ಎನ್ INDIA 1 Min Read 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಸಾಮಾಜಿಕ ಮಾಧ್ಯಮವನ್ನು ಪ್ರವೇಶಿಸದಂತೆ ನಿರ್ಬಂಧಿಸುವ ಆಸ್ಟ್ರೇಲಿಯಾದ ದಿಟ್ಟ ಕ್ರಮದ ನಂತರ, ಫ್ರಾನ್ಸ್ ಇದನ್ನು ಅನುಸರಿಸಿದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ…