INDIA ದೇಶದ ಮೊದಲ ಬುಲೆಟ್ ರೈಲಿನ ‘ಫಸ್ಟ್ ಲುಕ್’ ಔಟ್: ಜಪಾನಿ ಶೈಲಿಯ ಭವ್ಯ ವಿನ್ಯಾಸದ ಚಿತ್ರ ಹಂಚಿಕೊಂಡ ಭಾರತೀಯ ರೈಲ್ವೆ!By ಗೋಪಾಲ್ ಎನ್ INDIA 2 Mins Read ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಮತ್ತು ಬಹುನಿರೀಕ್ಷಿತ ‘ಮುಂಬೈ-ಅಹಮದಾಬಾದ್ ಬುಲೆಟ್ ರೈಲು’ (Mumbai-Ahmedabad Bullet Train) ಯೋಜನೆಯ ಮೊದಲ ಅಧಿಕೃತ ಚಿತ್ರವನ್ನು ಭಾರತೀಯ ರೈಲ್ವೆ ಸಚಿವಾಲಯವು ಬಿಡುಗಡೆ ಮಾಡಿದೆ.…