INDIA ತಂದೆಯ ಧೂಮಪಾನದ ಚಟ ಮಕ್ಕಳಿಗೂ ಆಪತ್ತು: ಮಕ್ಕಳಲ್ಲಿ ಮಧುಮೇಹದ ಅಪಾಯ ಹೆಚ್ಚಿಸುವ ಆತಂಕಕಾರಿ ವರದಿ!By kannadanewsnow89 INDIA 1 Min Read ನವದೆಹಲಿ: ಧೂಮಪಾನವು ಕೇವಲ ಸೇದುವವರ ಆರೋಗ್ಯಕ್ಕೆ ಮಾತ್ರವಲ್ಲದೆ, ಅವರ ಮುಂದಿನ ಪೀಳಿಗೆಯ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂಬ ಆತಂಕಕಾರಿ ವಿಷಯವೊಂದು ಹೊಸ ಅಧ್ಯಯನದಿಂದ ತಿಳಿದುಬಂದಿದೆ.…