INDIA FACT CHECK : ಕನಿಷ್ಠ ಪಿಎಫ್ ಪಿಂಚಣಿ 7500 ರೂ.ಗೆ ಹೆಚ್ಚಳ? ಇಲ್ಲಿದೆ ವೈರಲ್ ಸುದ್ದಿಯ ಬಗ್ಗೆ `EPFO’ ಸ್ಪಷ್ಟನೆ.!By kannadanewsnow57 INDIA 2 Mins Read ನವದೆಹಲಿ : ಪಿಎಫ್ ಸದಸ್ಯರಿಗೆ ಕನಿಷ್ಠ ಪಿಂಚಣಿಯನ್ನು ₹1,000 ರಿಂದ ₹7,500 ಕ್ಕೆ ಹೆಚ್ಚಿಸಲಾಗುವುದು ಎಂಬ ವರದಿಗಳಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಸ್ಪಷ್ಟನೆ ನೀಡಿದೆ.…