Browsing: Fact Check: : ಕರ್ನಾಟಕದ ಜನರನ್ನು ‘ಪಾಪಿಗಳು’ ಅಂದ್ರಾ ಪ್ರಧಾನಿ ಮೋದಿ? ವೈರಲ್‌ ಸುದ್ದಿಯ ಅಸಲಿಯತ್ತು!

ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ಭಾಷಣದಲ್ಲಿ ಕರ್ನಾಟಕದ ಜನರನ್ನು ‘ಪಾಪಿಗಳು’ ಎಂದು ಕರೆದಿದ್ದಾರೆಯೇ? ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಜನರು ಸಜ್ಜಾಗುತ್ತಿರುವಾಗ, ಅನೇಕರು…