INDIA ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರತ್ಯಕ್ಷದರ್ಶಿಗೆ 5 ಕೋಟಿ ಬೆದರಿಕೆ ಕರೆ ಸ್ಥಳೀಯರ ಮೇಲೆ ಪೊಲೀಸರಿಗೆ ಅನುಮಾನBy kannadanewsnow57 INDIA 1 Min Read ಮುಂಬೈ: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರತ್ಯಕ್ಷದರ್ಶಿಯೊಬ್ಬರು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದು, ವ್ಯಕ್ತಿಯೊಬ್ಬರಿಂದ ತನಗೆ ಬೆದರಿಕೆ ಕರೆ ಬಂದಿದ್ದು, 5 ಕೋಟಿ ರೂ ಕೇಳಿದ್ದಾನೆ ಎಂದಿದ್ದಾರೆ.…