INDIA ಟ್ರಂಪ್ ನೀತಿ ಹಾಗೂ ಇರಾನ್ ಯುದ್ಧದ ವಿರುದ್ಧ ಜಾಗತಿಕ ಆಕ್ರೋಶ: ಅಮೆರಿಕ, ಯುರೋಪ್ನಲ್ಲಿ ಬೀದಿಗಿಳಿದ ಲಕ್ಷಾಂತರ ಜನ!By ಗೋಪಾಲ್ ಎನ್ INDIA 1 Min Read ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಾತ್ಮಕ ನೀತಿಗಳು ಮತ್ತು ಇರಾನ್ ವಿರುದ್ಧದ ಯುದ್ಧ ಘೋಷಣೆಯನ್ನು ವಿರೋಧಿಸಿ ವಿಶ್ವದಾದ್ಯಂತ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿವೆ. ‘ನೋ ಕಿಂಗ್ಸ್’…