KARNATAKA BREAKING : ಚುನಾವಣೆ ಕರ್ತವ್ಯಕ್ಕೆ ತೆರಳುವಾಗ ಹೃದಯಾಘಾತ : ಚುನಾವಣಾ ಸಿಬ್ಬಂದಿ ಸಾವುBy kannadanewsnow5706/05/2024 11:10 AM KARNATAKA 1 Min Read ಬಾಗಲಕೋಟೆ : ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಗೋವಿಂದಪ್ಪ ಸಿದ್ದಾಪುರ ಎಂಬುವರು ಬಾಗಲಕೋಟೆ ಜಿಲ್ಲೆಯ…