INDIA ಅಫ್ಘಾನಿಸ್ತಾನದಲ್ಲಿ 4.9 ತೀವ್ರತೆಯ ಭೂಕಂಪ | Earthquake in AfghanistanBy ಗೋಪಾಲ್ ಎನ್ INDIA 1 Min Read ಕಾಬುಲ್: ಅಫ್ಘಾನಿಸ್ತಾನದಲ್ಲಿ ಶುಕ್ರವಾರ 4.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ. ಎನ್ಸಿಎಸ್ ಮಾಹಿತಿಯ ಪ್ರಕಾರ, ಭೂಕಂಪವು 160 ಕಿ.ಮೀ ಆಳದಲ್ಲಿ…