INDIA ಪ್ರಧಾನಿ ಮೋದಿ ಭಾಷಣಕ್ಕೆ ವಿಪಕ್ಷಗಳ ಆಕ್ರೋಶ; ‘ಮಹಿಳೆಯರ ಹೆಸರಲ್ಲಿ ಸಂವಿಧಾನಕ್ಕೆ ದ್ರೋಹ’ ಎಂದು ರಾಹುಲ್ ಗಾಂಧಿ ಕಿಡಿ !By ಗೋಪಾಲ್ ಎನ್ INDIA 1 Min Read ನವದೆಹಲಿ: ಮಹಿಳಾ ಮೀಸಲಾತಿ ಮಸೂದೆ (ನಾರಿ ಶಕ್ತಿ ವಂದನ್ ಅಧಿನಿಯಮ) ಲೋಕಸಭೆಯಲ್ಲಿ ಸೋಲನುಭವಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಶನಿವಾರ ದೇಶವನ್ನುದ್ದೇಶಿಸಿ ಮಾತನಾಡಿದ್ದರು. ವಿರೋಧ ಪಕ್ಷಗಳು ಮಹಿಳಾ…