INDIA ಭಾರತದ ಅತಿದೊಡ್ಡ ಈಟಿ ಪತ್ತೆ! ತಮಿಳುನಾಡಿನಲ್ಲಿ ಸಿಕ್ಕಿತು 8 ಅಡಿ ಉದ್ದದ ಕಬ್ಬಿಣ ಯುಗದ ಆಯುಧBy ಗೋಪಾಲ್ ಎನ್ INDIA 1 Min Read ತಮಿಳುನಾಡಿನ ಪುರಾತತ್ವಶಾಸ್ತ್ರಜ್ಞರು ತೂತುಕುಡಿಯ ಶಿವಗಲೈನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ತಿರುಮಲಪುರಂನಲ್ಲಿ 8 ಅಡಿ ಉದ್ದದ ಕಬ್ಬಿಣದ ಈಟಿಯನ್ನು ಕಂಡುಹಿಡಿದಿದ್ದಾರೆ, ಇದು ಭಾರತದಲ್ಲಿ ಇದುವರೆಗೂ ಕಂಡುಬಂದ ಕಬ್ಬಿಣದ…