KARNATAKA ರಾಜ್ಯದಲ್ಲಿ ITI, ಡಿಪ್ಲೊಮಾ ಅಭ್ಯರ್ಥಿಗಳು `LLB’ ಪದವಿಗೆ ಸೇರಲು ಅರ್ಹ : ಹೈಕೋರ್ಟ್ ಮಹತ್ವದ ಆದೇಶBy kannadanewsnow57 KARNATAKA 1 Min Read ಬೆಂಗಳೂರು: ಐಟಿಐ (ITI), ಡಿಪ್ಲೊಮಾ ಅಥವಾ ಉದ್ಯೋಗ ಆಧಾರಿತ ಕೋರ್ಸ್ಗಳನ್ನು (JOC) ಪೂರೈಸಿರುವ ವಿದ್ಯಾರ್ಥಿಗಳು ಎಲ್ಎಲ್ಬಿ ಪದವಿ ಸೇರಲು ಅರ್ಹರು ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. “ಪಿಯುಸಿ…