INDIA ’ಅವರ ಅಪರಾಧಗಳಲ್ಲಿ ಭಾಗಿಯಾಗಲು ನನಗಿಷ್ಟವಿರಲಿಲ್ಲ’: ಆಮ್ ಆದ್ಮಿ ಪಾರ್ಟಿ ತೊರೆದಿದ್ದಕ್ಕೆ ರಾಘವ್ ಚಡ್ಡಾ ನೀಡಿದ್ರು ಶಾಕಿಂಗ್ ಕಾರಣ!By ಗೋಪಾಲ್ ಎನ್ INDIA 1 Min Read ನವದೆಹಲಿ: ಆಮ್ ಆದ್ಮಿ ಪಾರ್ಟಿಯಿಂದ ಹೊರಬಂದು ಅಚ್ಚರಿ ಮೂಡಿಸಿದ್ದ ರಾಘವ್ ಚಡ್ಡಾ, ಇದೀಗ ತಮ್ಮ ನಿರ್ಧಾರದ ಹಿಂದಿನ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ. “ಪಕ್ಷದ ನಾಯಕರ ತಪ್ಪು ನಿರ್ಧಾರಗಳು…