WORLD ಬೊಲಿವಿಯಾದಲ್ಲಿ ಧಾರಾಕಾರ ಮಳೆ: ಮೃತಪಟ್ಟವರ ಸಂಖ್ಯೆ 37ಕ್ಕೆ ಏರಿಕೆ | Heavy rainBy ಗೋಪಾಲ್ ಎನ್ WORLD 1 Min Read ಬೊಲಿವಿಯಾ: ಬೊಲಿವಿಯಾದಲ್ಲಿ ನವೆಂಬರ್ ನಿಂದೀಚೆಗೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಒಟ್ಟು 37 ಮಂದಿ ಸಾವನ್ನಪ್ಪಿದ್ದಾರೆ ಎಂದು ನಾಗರಿಕ ರಕ್ಷಣಾ ಉಪ ಸಚಿವ ಜುವಾನ್ ಕಾರ್ಲೋಸ್ ಕ್ಯಾಲ್ವಿಮೊಂಟೆಸ್ ತಿಳಿಸಿದ್ದಾರೆ…