KARNATAKA BREAKING : ರೋಚಕ ಘಟ್ಟ ತಲುಪಿದ ಗದ್ದುಗೆ ಗುದ್ದಾಟ : ಇಂದು ಸಿಎಂ ನಿವಾಸದಲ್ಲಿ ಸಿದ್ದು, ಡಿಕೆಶಿ ಬ್ರೇಕ್ ಫಾಸ್ಟ್ ಮೀಟಿಂಗ್!By ಗೋಪಾಲ್ ಎನ್ KARNATAKA 1 Min Read ಬೆಂಗಳೂರು : ರಾಜ್ಯದಲ್ಲಿ ಕುರ್ಚಿ ಕಿತ್ತಾಟ ಜೋರಾಗಿ ನಡೆಯುತ್ತಿದ್ದು, ನಿನ್ನೆ ಸಿಎಂ ಮತ್ತು ಡಿಸಿಎಂ ಪರಸ್ಪರ ಟ್ವೀಟ್ ವಾರ್ ನಡೆದಿದ್ದು, ನಾಯಕತ್ವ ಬದಲಾವಣೆ ಆಗುತ್ತಾ ಅಥವಾ ಇಲ್ವಾ…