INDIA ಅಮೆರಿಕದ ಎಫ್-35ಗೆ ಪೈಪೋಟಿ: ಚೀನಾದಿಂದ ಭೀಕರ ‘ಜೆ-35ಎಇ’ ಸ್ಟೆಲ್ತ್ ಫೈಟರ್ ಜೆಟ್ ಅನಾವರಣ; ಪಾಕಿಸ್ತಾನವೇ ಮೊದಲ ಗ್ರಾಹಕ?By ಗೋಪಾಲ್ ಎನ್ INDIA 1 Min Read ಬೀಜಿಂಗ್:ಜಾಗತಿಕ ರಕ್ಷಣಾ ಮಾರುಕಟ್ಟೆಯಲ್ಲಿ ಅಮೆರಿಕದ ಏಕಸ್ವಾಮ್ಯಕ್ಕೆ ಸವಾಲು ಹಾಕಲು ಚೀನಾ ತನ್ನ ಬಹುನಿರೀಕ್ಷಿತ ‘ಜೆ-35ಎಇ’ (J-35AE) ಸ್ಟೆಲ್ತ್ ಯುದ್ಧ ವಿಮಾನವನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಅಮೆರಿಕದ ಅತ್ಯಾಧುನಿಕ ಎಫ್-35…