INDIA ಜಾಗತಿಕ ರಾಜಕೀಯದಲ್ಲಿ ಹೊಸ ತಿರುವು: ಇರಾನ್ ಬೆನ್ನಿಗೆ ನಿಂತ ರಷ್ಯಾ-ಚೀನಾ; ಅಮೆರಿಕ ಕಂಗಾಲು!By ಗೋಪಾಲ್ ಎನ್ INDIA 1 Min Read ನ್ಯೂಯಾರ್ಕ್:ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಅಮೆರಿಕದ ಅಧಿಪತ್ಯಕ್ಕೆ ರಷ್ಯಾ ಮತ್ತು ಚೀನಾ ದೊಡ್ಡ ಸವಾಲು ಹಾಕಿವೆ. ಇರಾನ್ ಮೇಲಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಅಮೆರಿಕ ಸಿದ್ಧಪಡಿಸಿದ್ದ ‘ಕಾರ್ಯಸೂಚಿ’ಗೆ (Programme…