KARNATAKA ಚಿಕ್ಕಮಗಳೂರು : ಸಾಲ ಮರುಪಾವತಿಸದಕ್ಕೆ ‘ಧರ್ಮಸ್ಥಳ’ ಸಂಘದವರಿಂದ ಹಲ್ಲೆ ಆರೋಪ : ಮಹಿಳೆ ಆತ್ಮಹತ್ಯೆBy kannadanewsnow0524/02/2024 9:11 AM KARNATAKA 1 Min Read ಚಿಕ್ಕಮಗಳೂರು : ವೈಯಕ್ತಿಕ ಅವಶ್ಯಕತೆಗಳಿಗಾಗಿ ಮಹಿಳೆಯೋಬ್ಬರು ಧರ್ಮಸ್ಥಳ ಸಂಘದಲ್ಲಿ ಸಾಲವನ್ನು ಪಡೆದಿದ್ದರು, ಆದರೆ ಸಾಲದ ಕಂತು ಪಾವತಿಸದ ಹಿನ್ನೆಲೆಯಲ್ಲಿ ಧರ್ಮಸ್ಥಳ ಸಂಘದವರು ಮನೆ ಬಳಿ ಬಂದು ಗಲಾಟೆ…