INDIA ವಿಮಾನ ಪ್ರಯಾಣಿಕರಿಗೆ ಶಾಕ್: ಉಚಿತ ಸೀಟು ಹಂಚಿಕೆಯ ಆದೇಶ ವಾಪಸ್ ಪಡೆದ ಕೇಂದ್ರ; ಘೋಷಣೆಯಾದ ಕೆಲವೇ ವಾರಗಳಲ್ಲಿ ನಿಯಮ ರದ್ದು!By ಗೋಪಾಲ್ ಎನ್ INDIA 1 Min Read ನವದೆಹಲಿ:ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಶೇ. 60ರಷ್ಟು ಸೀಟುಗಳನ್ನು ಉಚಿತವಾಗಿ (ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ) ಹಂಚಿಕೆ ಮಾಡಬೇಕು ಎಂಬ ತನ್ನ ಹಿಂದಿನ ಆದೇಶವನ್ನು ಕೇಂದ್ರ ಸರ್ಕಾರ ಈಗ ಹಿಂತೆಗೆದುಕೊಂಡಿದೆ.…