WORLD BIG NEWS : ಪಾಕಿಸ್ತಾನದಲ್ಲಿ ಅತ್ಯಾಚಾರ ವಿರೋಧಿ ಸುಗ್ರೀವಾಜ್ಞೆ ಅಂಗೀಕಾರ : ಇನ್ಮುಂದೆ ಅತ್ಯಾಚಾರಿಗಳಿಗೆ `ಪುರುಷತ್ವ ಹರಣ’ ಕಡ್ಡಾಯ.!By kannadanewsnow57 WORLD 2 Mins Read ಇಸ್ಲಾಮಾಬಾದ್ : ಪಾಕಿಸ್ತಾನದ ಸಚಿವ ಸಂಪುಟ ಶುಕ್ರವಾರ ಎರಡು ಅತ್ಯಾಚಾರ ವಿರೋಧಿ ಸುಗ್ರೀವಾಜ್ಞೆಗಳನ್ನು ಅಂಗೀಕರಿಸಿದೆ, ಅವುಗಳಲ್ಲಿ ಅಪರಾಧಿಯ ಒಪ್ಪಿಗೆಯೊಂದಿಗೆ ಅತ್ಯಾಚಾರಿಗಳಿಗೆ ರಾಸಾಯನಿಕ ಪುರುಷತ್ವ ಹರಣ ಮಾಡುವುದು ಮತ್ತು…