INDIA ಮರ ಕಡಿದವನಿಗೆ ವಿನೂತನ ಶಿಕ್ಷೆ: ಎಫ್ಐಆರ್ ರದ್ದುಗೊಳಿಸಿ 4 ಸಸಿ ನೆಡುವಂತೆ ಹೈಕೋರ್ಟ್ ಆದೇಶ!By ಗೋಪಾಲ್ ಎನ್ INDIA 1 Min Read ಕೋಲ್ಕತ್ತಾ: ಕೋಲ್ಕತ್ತಾದ ಹೌಸಿಂಗ್ ಸೊಸೈಟಿಯಲ್ಲಿ ನಾಲ್ಕು ಮರಗಳನ್ನು ಕಡಿಯಲಾಗಿದೆ ಎಂಬ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ ಕನಿಷ್ಠ ನಾಲ್ಕು ಸಸಿಗಳನ್ನು ನೆಡುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ ಮತ್ತು ಹೆಚ್ಚಿನ…