KARNATAKA BUDGET BREAKING : ‘ಸರ್ವೇ ಜನಾಃ ಸುಖಿನೋ ಭವಂತು’ : ಹೀಗಿದೆ `CM’ ಬಜೆಟ್ ಭಾಷಣದ ಮುಖ್ಯಾಂಶಗಳುBy kannadanewsnow57 KARNATAKA 8 Mins Read ಬೆಂಗಳೂರು: ರಾಜ್ಯ ಸರ್ಕಾರದ ಬಹುನಿರೀಕ್ಷಿತ 2026-27ನೇ ಸಾಲಿನ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ಒಟ್ಟು 4,48,004 ಕೋಟಿ ರೂ. ಗಾತ್ರದ ಬೃಹತ್ ಆಯವ್ಯಯವನ್ನು ಮಂಡಿಸಲಾಗಿದೆ. ‘ಸರ್ವೋದಯವಾಗಲಿ ಸರ್ವರಲಿ’…