INDIA BREAKING : ‘ಗೇಮ್ ಚೇಂಜರ್’ ಸಿನಿಮಾ ಫಂಕ್ಷನ್ ಮುಗಿಸಿ ವಾಪಸ್ ಆಗುತ್ತಿದ್ದಾಗ ದುರಂತ : ರಸ್ತೆ ಅಪಘಾತದಲ್ಲಿ ಇಬ್ಬರ ಸಾವು!By kannadanewsnow57 INDIA 1 Min Read ಹೈದರಾಬಾದ್ : ನಟ ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾದ ಫಂಕ್ಷನ್ ನಲ್ಲಿ ದುರಂತ ಸಂಭವಿಸಿದೆ. ‘ಗೇಮ್ ಚೇಂಜರ್’ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಅಪಘಾತ…