KARNATAKA BREAKING : ಬೆಂಗಳೂರಲ್ಲಿ ಅನಧಿಕೃತ `ಬೈಕ್ ಟ್ಯಾಕ್ಸಿ’ ವಿರುದ್ಧ ‘ಸಾರಿಗೆ ಇಲಾಖೆ’ ಸಮರ : ನಿನ್ನೆ ಒಂದೇ ದಿನ 103 ‘ಬೈಕ್ ಟ್ಯಾಕ್ಸಿ’ ಸೀಜ್, ತಲಾ 5,000 ರೂ.ದಂಡ.!By kannadanewsnow57 KARNATAKA 1 Min Read ಬೆಂಗಳೂರು : ರಾಜ್ಯಾಧ್ಯಂತ ಬೈಕ್ ಟ್ಯಾಕ್ಸಿ ಸೇವೆಗಳನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿತ್ತು. ಬೆಂಗಳೂರಿನಲ್ಲಿ ನಿಷೇಧದ ನಡುವೆ ಬೈಕ್ ಟ್ಯಾಕ್ಸಿ ಚಲಾಯಿಸಿದ 103 ಸವಾರರಿಗೆ ತಲಾ 5000 ದಂಡ…