INDIA BREAKING : ನೇಪಾಳದಲ್ಲಿ ಘೋರ ದುರಂತ : ನದಿಗೆ ಬಸ್ ಉರುಳಿ ಬಿದ್ದು 18 ಮಂದಿ ಸಾವು !By kannadanewsnow57 INDIA 1 Min Read ನೇಪಾಳ : ನೇಪಾಳದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ನದಿಗೆ ಬಸ್ ಬಿದ್ದು 18 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ನೇಪಾಳದ ಧಾಡಿಂಗ್ ಬಳಿಯ ತ್ರಿಶೂಲಿ ನದಿಗೆ ಬಸ್…