KARNATAKA BREAKING : ಸಂಬಳ ಸಿಗದೇ ಬೆಂಗಳೂರಿನಲ್ಲಿ `ಓಲಾ’ ಕಂಪನಿ ಸಿಬ್ಬಂದಿ ಸೂಸೈಡ್ : `CEO’ ವಿರುದ್ಧ `FIR’ ದಾಖಲುBy kannadanewsnow57 KARNATAKA 1 Min Read ಬೆಂಗಳೂರು : ಬೆಂಗಳೂರಿನಲ್ಲಿ ಓಲಾ ಕಂಪನಿಯ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಕಂಪನಿಯ ಸಿಇಒ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಬೆಂಗಳೂರಿನಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯ ಇಂಜಿನಿಯರ್ ಆತ್ಮಹತ್ಯೆ…