INDIA BREAKING : `ಖಗ್ರಾಸ ಚಂದ್ರಗ್ರಹಣ’ ಹಿನ್ನೆಲೆ : ನಾಳೆ ಬೆಳಗ್ಗೆ 6 ಗಂಟೆವರೆಗೆ `ತಿರುಪತಿ ತಿಮ್ಮಪ್ಪನ’ ದೇವಸ್ಥಾನ ಬಂದ್By kannadanewsnow5707/09/2025 4:11 PM INDIA 1 Min Read ತಿರುಪತಿ: ನಾಳೆ ಸಂಭವಿಸಲಿರುವ ಖಗ್ರಾಸ ಚಂದ್ರಗ್ರಹಣ ಹಿನ್ನೆಲೆ ತಿರುಮಲದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನವು ಸುಮಾರು 15 ಗಂಟೆಗಳ ಕಾಲ ಮುಚ್ಚಲ್ಪಡುತ್ತದೆ. ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಪ್ರಕಾರ,…