BREAKING : ರಾಜ್ಯದಲ್ಲಿ ಇಂದಿನಿಂದ `ಒಳಮೀಸಲಾತಿ’ ಸಮೀಕ್ಷೆ : ಇಂದು ಬೆಳಗ್ಗೆ 11 ಗಂಟೆಗೆ CM ಸಿದ್ದರಾಮಯ್ಯರಿಂದ ಮಹತ್ವದ ಸುದ್ದಿಗೋಷ್ಠಿ.!By kannadanewsnow57 KARNATAKA 1 Min Read ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಒಳ ಮೀಸಲಾತಿ ಕುರಿತಾದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ. ಪರಿಶಿಷ್ಟ ಜಾತಿ…