KARNATAKA BREAKING : ತುಮಕೂರಿನಲ್ಲಿ ನವಿಲುಗಳ ಸರಣಿ ಸಾವಿಗೆ ‘ H5N1’ ಕಾರಣ : `FSL’ ವರದಿಯಲ್ಲಿ ದೃಢBy kannadanewsnow57 KARNATAKA 1 Min Read ತುಮಕೂರು: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದ ನವಿಲುಗಳ ನಿಗೂಢ ಸರಣಿ ಸಾವಿನ ರಹಸ್ಯ ಕೊನೆಗೂ ಬಯಲಾಗಿದೆ. ರಾಷ್ಟ್ರಪಕ್ಷಿಗಳ ಸಾವಿಗೆ ಮಾರಕ ಹೆಚ್ 5…