INDIA BREAKING : ಭಾರತದಲ್ಲಿ ಮಹಿಳೆಗೆ ಮೊದಲ `HKU1′ ವೈರಸ್ ಸೋಂಕು ದೃಢ : ಇದರ ಲಕ್ಷಣಗಳೇನು ತಿಳಿಯಿರಿ | HKU1 VirusBy kannadanewsnow57 INDIA 2 Mins Read ನವದೆಹಲಿ : ಕೋಲ್ಕತ್ತಾದ ಮಹಿಳೆಯಲ್ಲಿ HKU1 ವೈರಸ್ ಪತ್ತೆಯಾಗಿದೆ. ಕಳೆದ ಕೆಲವು ದಿನಗಳಿಂದ ಮಹಿಳೆಗೆ ಜ್ವರ ತರಹದ ಲಕ್ಷಣಗಳು ಕಂಡುಬಂದಿದ್ದವು. ಮಾದರಿಯನ್ನು ಪರೀಕ್ಷಿಸಿದಾಗ, ಅದರಲ್ಲಿ ಈ ವೈರಸ್…