BREAKING : ಬೆಳಗಾವಿಯಲ್ಲಿ `ಕೊರೊನಾ ಸೋಂಕಿಗೆ’ ಮೊದಲ ಬಲಿ : ಚಿಕಿತ್ಸೆ ಫಲಿಸದೇ 70 ವರ್ಷದ ವೃದ್ಧ ಸಾವು.!By kannadanewsnow57 KARNATAKA 1 Min Read ಬೆಳಗಾವಿ: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿಗೆ ಮತ್ತೊಂದು ಬಲಿಯಾಗಿದ್ದು, ಜಿಲ್ಲೆ ಬೆಳಗಾವಿಯಲ್ಲಿ ಮಹಾಮಾರಿ ಕೊರೊನಾ ಸೋಂಕಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ ಎನ್ನಲಾಗಿದೆ. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ…