KARNATAKA BREAKING : ಮಂಗಳೂರಿನಲ್ಲಿ `ಗೋವು’ ಸಾಗಾಟಗಾರರ ಮೇಲೆ ಪೊಲೀಸರಿಂದ ಫೈರಿಂಗ್ : ಓರ್ವ ಅರೋಪಿ ಅರೆಸ್ಟ್By kannadanewsnow5722/10/2025 9:24 AM KARNATAKA 1 Min Read ಮಂಗಳೂರು : ಮಂಗಳೂರಿನಲ್ಲಿ ಗೋವು ಸಾಗಾಟಗಾರರ ಮೇಲೆ ಫೈರಿಂಗ್ ಆಗಿದ್ದು, ಅಕ್ರಮವಾಗಿ ಕೇರಳಕ್ಕೆ ಜಾನುವಾರುಗಳನ್ನು ಸಾಗಾಟ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆಸಲಾಗಿದೆ. ಪುತ್ತೂರಿನ ಈಶ್ವರ ಮಂಗಲದ ಬೆಳ್ಳಿಚಡವುನಲ್ಲಿ…