KARNATAKA BREAKING : ರಾಜ್ಯದಲ್ಲಿ `ಎಬೋಲಾ’ ಭೀತಿ ದೂರ: ಶಂಕಿತ ವ್ಯಕ್ತಿಯ ಲ್ಯಾಬ್ ವರದಿ ನೆಗೆಟಿವ್ | Ebola NegativeBy kannadanewsnow57 KARNATAKA 1 Min Read ಬೆಂಗಳೂರು : ರಾಜ್ಯದಲ್ಲಿ ವರದಿಯಾಗಿದ್ದ ಶಂಕಿತ ಎಬೋಲಾ ಪ್ರಕರಣದ ಪ್ರಯೋಗಾಲಯ ತಪಾಸಣಾ ವರದಿ ಈಗ ಬಂದಿದ್ದು, ಸಂಪೂರ್ಣವಾಗಿ ‘ನೆಗೆಟಿವ್’ ಆಗಿದೆ. ಆ ವ್ಯಕ್ತಿಗೆ ಯಾವುದೇ ಸೋಂಕು ತಗುಲಿಲ್ಲ…