KARNATAKA BREAKING : ರಾಜಕೀಯ ಗುರು, ಮಾರ್ಗದರ್ಶಿ ಮಾಜಿ ಸಿಎಂ `SM ಕೃಷ್ಣ’ ಅಗಲಿಕೆಗೆ DCM ಡಿಕೆಶಿ ಕಣ್ಣೀರು.!By kannadanewsnow5710/12/2024 10:49 AM KARNATAKA 1 Min Read ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ವಿದೇಶಾಂಗ ಸಚಿವ, ಎಸ್ ಎಂ ಕೃಷ್ಣ ಅವರು ತಡರಾತ್ರಿ ಹೃದಯಾಘಾತದಿಂದ ಸಾವನಪ್ಪಿದ್ದಾರೆ. ಅಗಲಿದ ನಾಯಕನಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ…