KARNATAKA BREAKING : ಬೆಂಗಳೂರಿನಲ್ಲಿ `ಕೊರೋನಾ’ ಆರ್ಭಟ : ಆಸ್ಪತ್ರೆಗಳಲ್ಲಿ `ಕೋವಿಡ್ ಬೆಡ್’ಮೀಸಲಿಡಲು ಸರ್ಕಾರ ಆದೇಶ.!By kannadanewsnow57 KARNATAKA 1 Min Read ಬೆಂಗಳೂರು : ಕೊರೊನಾ ಹೆಚ್ಚಳ ಹಿನ್ನೆಲೆ ಸರ್ಕಾರ ಹೈ ಅಲರ್ಟ್ ಆಗಿದ್ದು, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೋವಿಡ್ ಬೆಡ್ ಮೀಸಲಿಡಲು ಸರ್ಕಾರ ಸೂಚನೆ ನೀಡಿದೆ. ಭಾರತಕ್ಕೆ ಕೊರೋನಾ ರೂಪಾಂತರ…