INDIA BREAKING : ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ಗೆ ಬಾಂಬ್ ಬೆದರಿಕೆ ಕರೆ |bomb threatBy kannadanewsnow57 INDIA 1 Min Read ನವದೆಹಲಿ : ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿದ್ದು, ಆವರಣವನ್ನು ತೆರವುಗೊಳಿಸಲಾಗುತ್ತಿದೆ.