INDIA BREAKING : ಪಾಕಿಸ್ತಾನಕ್ಕೆ ಬಿಗ್ ಶಾಕ್ ; ‘ಚಾಂಪಿಯನ್ಸ್ ಟ್ರೋಫಿ’ ಸ್ಥಳಾಂತರಕ್ಕೆ ‘ICC’ ಚಿಂತನೆ |Champions TrophyBy ಅವಿನಾಶ್ ಆರ್ ಭೀಮಸಂದ್ರ INDIA 1 Min Read ನವದೆಹಲಿ : 2025ರಲ್ಲಿ ಪಾಕಿಸ್ತಾನ ಆತಿಥ್ಯ ವಹಿಸಬೇಕಿದ್ದ ಚಾಂಪಿಯನ್ಸ್ ಟ್ರೋಫಿಯನ್ನ ಬೇರೆಡೆಗೆ ಸ್ಥಳಾಂತರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಮುಂದಿನ ವರ್ಷದ…