KARNATAKA BREAKING : ಭೈರಪ್ಪನವರ ಅಂತ್ಯಸಂಸ್ಕಾರ ಹುಟ್ಟೂರಿನಲ್ಲೇ ಆಗಲಿ : ರಾಜ್ಯ ಸರ್ಕಾರಕ್ಕೆ ಸಂತೆ ಶಿವರ ಗ್ರಾಮಸ್ಥರಿಂದ ಒತ್ತಾಯ.!By kannadanewsnow5725/09/2025 12:13 PM KARNATAKA 1 Min Read ಬೆಂಗಳೂರು : ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪನವರ ಅಂತಿಮ ಸಂಸ್ಕಾರ ಹುಟ್ಟೂರಿನಲ್ಲೇ ಆಗಲಿ ಎಂದು ರಾಜ್ಯ ಸರ್ಕಾರಕ್ಕೆ ಸಂತೆ ಶಿವರ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಭೈರಪ್ಪನವರ ಕುಟುಂಬದರ ಅಂತ್ಯಸಂಸ್ಕಾರ…