KARNATAKA BREAKING : ರಾಜ್ಯದಲ್ಲಿ ಮತ್ತೊಂದು ದರೋಡೆ : ಒಬ್ಬಂಟಿಯಾಗಿದ್ದ ವೃದ್ದೆಯ ಹತ್ಯೆಗೈದು 73 ಗ್ರಾಂ ಚಿನ್ನಾಭರಣ ಕಳ್ಳತನ.!By kannadanewsnow57 KARNATAKA 1 Min Read ದಾವಣಗೆರೆ :ರಾಜ್ಯದಲ್ಲಿ ಮತ್ತೊಂದು ದರೋಡೆ ಪ್ರಕರಣ ಬೆಳಕಿಗೆ ಬಂದಿದ್ದು, ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿಯಲ್ಲಿ ದುಷ್ಕರ್ಮಿಗಳು ವೃದ್ದೆಯನ್ನು ಕೊಲಗೈದು 73 ಗ್ರಾಂ.ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಮನೆಯಲ್ಲಿ…