INDIA BREAKING : ಮಹಾರಾಷ್ಟ್ರದಲ್ಲಿ ಬೆಳ್ಳಂಬೆಳಗ್ಗೆ 3.7 ತೀವ್ರತೆಯ ಭೂಕಂಪ | Earthquake in MaharashtraBy kannadanewsnow57 INDIA 1 Min Read ಮುಂಬೈ : ಮಹಾರಾಷ್ಟ್ರದ ಹಲವಡೆ ಇಂದು ಬೆಳ್ಳಂಬೆಳಗ್ಗೆ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆ ದಾಖಲಾಗಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಇಂದು ಅಂದರೆ ಸೋಮವಾರ ಭೂಕಂಪ ಸಂಭವಿಸಿದೆ.…