Browsing: BREAKING : ಮೈಸೂರಿನಲ್ಲಿ ಹೊಸ ವರ್ಷದ ಕೇಕ್ ತಿಂದ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ.!

ಮೈಸೂರು : ಹೊಸ ವರ್ಷದ ಕೇಕ್ ತಿಂದು 30 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬೋಳನಹಳ್ಳಿಯಲ್ಲಿ ನಡೆದಿದೆ. ಬೋಳನಹಳ್ಳಿ ಗ್ರಾಮದ…